Telegram Join My Telegram   WhatsApp Join My WhatsApp

ಭಾರತೀಯ ಅಂಚೆ ಇಲಾಖೆ ೨೦೨೬ ಸಂಪೂರ್ಣ ಮಾಹಿತಿ ಇಲ್ಲಿದೆ

  • ಭಾರತೀಯ ಅಂಚೆ ಇಲಾಖೆ ಉದ್ಯೋಗ

ಉದ್ದೆಯ ಹೆಸರು

1.ಗ್ರಾಮೀಣ ಡಾಕ್ ಸೇವಕ್  ಹುದ್ದೆ (GDS)

2.ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಉದ್ದೇ

3.ಡಾಕ್ ಸೇವಕ್ಕ್ ಉದ್ದೇ

ಉದ್ದೆಗಳ ಸಂಖ್ಯೆ 

ಕರ್ನಾಕದಾದ್ಯಂತ 1022 ಪೋಸ್ಟ್ ಕಾಲಿ ಇದೆ

ಭಾರತದಲ್ಲಿ ಒಟ್ಟು 28635 ಉದ್ದೆಗಳ್ಳು ಕಾಲಿ ಇದೆ

 

ವಿದ್ಯಾರ್ಹತೆ

೧೦ ನೆ ತರಗತಿ  ಸಂಪೂರ್ಣವಾಗಿರಬೇಕು

ವಯಸ್ಸಿನ ಮಿತಿ

೧೮ ವರ್ಷದಿಂದ ೪೦ ವರ್ಷ ಹೊಳಗಿರಬೇಕು

ಅರ್ಜಿ ಶುಲ್ಕ 

ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ : ಕನಿಷ್ಠ ೧೦೦ ರೂ

S C /S T/PWD ಮಹಿಳೆ ವಿದ್ಯಾರ್ಥಿಗಳಿಗೆ ಶುಲ್ಕ ಇರುವುದಿಲ್ಲ

ನೇಮಕಾತಿ ವಿಧಾನ

೧೦ ನೇ ತರಗತಿಯ ಮೆರಿಟ್ ಪಟ್ಟಿ(persentage) ಆದರಾಗ  ಮೇಲೆ

ಅರ್ಜಿ ಸಲ್ಲಿಸುವ ವಿಧಾನ

ಆನ್ಲೈನ್ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಬದ ದಿನಾಂಕ 

೩೧ ಜನವರಿ ೨೦೨೬

ಕೊನೆಯ ದಿನಾಂಕ 

೧೪ ಪೆಬ್ರವರಿ ೨೦೨೬

ವೆಬ್ ಸೈಟ್ ಲಿಂಕ್ ಇಲ್ಲಿದೆ 

https://indiapost.gov.in/gdsonlineengagement