ಹೊಸ ಪಡಿತರ ಚೀಟಿ ಅರ್ಜಿ 2026: ನವೆಂಬರ್‌ನಲ್ಲಿ ಶುರುವಾಗುತ್ತದೆಯೇ? 7.70 ಲಕ್ಷ ಕಾರ್ಡ್ ರದ್ದು ಬಳಿಕ ಸರ್ಕಾರದ ದೊಡ್ಡ ನಿರ್ಧಾರ – ಅರ್ಹತೆ, ದಾಖಲೆ, ಅರ್ಜಿ ವಿಧಾನ ಸಂಪೂರ್ಣ ಮಾರ್ಗದರ್ಶಿ
ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ (Ration Card)ಗಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಇದೀಗ ಮಹತ್ವದ ಬೆಳವಣಿಗೆ ನಡೆದಿದೆ. ನವದಂಪತಿಗಳು, ಹೊಸದಾಗಿ ಬೇರ್ಪಟ್ಟ ಕುಟುಂಬಗಳು, ಇತ್ತಿಚೆಗೆ ಆರ್ಥಿಕವಾಗಿ ಹಿಂದುಳಿದವರಾದವರು, …