ಬೆಂಗಳೂರು.ನಮ್ಮ ಮೆಟ್ರೋ ಪರ್ಯಾಣಿಕರಿಗೆ
ಕುಶಿ ಪಡುವ ಸುದ್ದಿ
ಯಾಕೆಂದರೆಮೆಟ್ರೋ ನಿಲುವ ಪ್ರದೇಶದಲ್ಲಿ BMTC ನಿಲ್ಲಬೇಕುಎಂದು ಅವಕಾಶ ಕಲ್ಪಿಸಿದೆ.ತುಂಬಾ ಕಡೆ BMTC ಬಸ್ ಮೆಟ್ರೋ ನಿಲ್ದಾಣಕಿಂತ ತುಂಬಾ ದೂರದಲ್ಲಿದ್ದು ಇದರಿಂದ ಪ್ರಯಣಕರಿಗೆ ತುಂಬಾ ಕಷ್ಟ ಆಗುತ್ತಿದೆ ಎಂದು BMTC ಸಿಬ್ಬಂದಿಗಳು ಮತ್ತು ಪೊಲೀಸರು ಒಂದು ಗುಡಿ
ಸ್ಥಳ ನೋಡಿ ಮೆಟ್ರೋ ಇರುವ ಕಡೆ BMTC ಬಸ್ ಬರುವಹಗೆ ಅನುಕೂಲ ಮಾಡಿಸಿದ್ದಾರೆ
Contact me:kannadiga@gmail.com